¡Sorpréndeme!

ಈ ಥರಾ ಸಿನಿಮಾ ಮಾಡ್ಬೇಕು ಅಂದ್ರೆ ಗ್ಯಾಪ್ ಇರ್ಲೇಬೇಕು | FILMIBEAT KANNADA

2020-01-06 110 Dailymotion

ಗುರು ದೇಶಪಾಂಡೆ ನಿರ್ಮಾಣದ ' ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಜಂಟಲ್ ಮೆನ್' ಚಿತ್ರ ವಿಭಿನ್ನ ಕತೆಯನ್ನು ಒಳಗೊಂಡಿದ್ದು ಕುತೂಹಲ ಮೂಡಿಸಿದೆ.ಜಂಟಲ್ ಮೆನ್ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶನ ಇದೆ.ಚಿತ್ರದ ಟ್ರೈಲರ್ ನ್ನು ಪುನೀತ್ ರಾಜ್ ಕುಮಾರ್ ಹಾಗೂ ಧೃವ ಸರ್ಜಾ ಲಾಂಚ್ ಮಾಡಿದ್ರು.

Gentleman is a action thriller movie directed by Jadesh Kumar Hampe and produced by Guru Deshpande.and Trailer Launched by Punith Rajkumar and Dhruva Sarja.